See also 2resurvey
1resurvey ರೀಸರ್ವೇ
ಸಕರ್ಮಕ ಕ್ರಿಯಾಪದ
  1. ಮತ್ತೆ ಭೂಮಾಪನ ಮಾಡು; ಮರುಸರ್ವೆಮಾಡು.
  2. (ಯಾವುದೇ ವಿಷಯವನ್ನು) ಪುನರವಲೋಕಿಸು; ಮರುಸಮೀಕ್ಷೆಮಾಡು.
See also 1resurvey
2resurvey ರೀಸರ್ವೇ
ನಾಮವಾಚಕ
  1. ಮತ್ತೆ ಭೂಮಾಪನಮಾಡುವುದು; ಮರುಸರ್ವೆ ಮಾಡುವುದು.
  2. ಪುನರವಲೋಕನ; ಮರುಸಮೀಕ್ಷೆ.