See also 2resurvey
1resurvey ರೀಸರ್ವೇ
ಸಕರ್ಮಕ ಕ್ರಿಯಾಪದ
  1. ಮತ್ತೆ ಭೂಮಾಪನ ಮಾಡು; ಮರುಸರ್ವೆಮಾಡು.
  2. (ಯಾವುದೇ ವಿಷಯವನ್ನು) ಪುನರವಲೋಕಿಸು; ಮರುಸಮೀಕ್ಷೆಮಾಡು.