See also 2respray
1respray ರೀಸ್ಪ್ರೇ
ಸಕರ್ಮಕ ಕ್ರಿಯಾಪದ

(ಮುಖ್ಯವಾಗಿ ವಾಹನದ ಬಣ್ಣವನ್ನು ಬದಲಿಸಲು) ಬಣ್ಣವನ್ನು ಮತ್ತೆ ತುಂತುರಿಸು; ಪುನಸ್ಸೇಚಿಸು; ಪುನಸ್ಸಿಂಚಿಸು.

See also 1respray
2respray ರೀಸ್ಪ್ರೇ
ನಾಮವಾಚಕ

(ಮುಖ್ಯವಾಗಿ ವಾಹನದ ಬಣ್ಣ ಬದಲಿಸಲು)

  1. (ಬಣ್ಣವನ್ನು) ಮತ್ತೆ ತುಂತುರಿಸುವುದು; ಪುನಸ್ಸೇಚನೆ; ಪುನಸ್ಸಿಂಚನೆ.
  2. ಮತ್ತೆ ತುಂತುರಿಸಿದ ಬಣ್ಣ; ಪುನಸ್ಸೇಚಿತ, ಪುನಸ್ಸಿಂಚಿತ–ಬಣ್ಣ.