See also 2respray
1respray ರೀಸ್ಪ್ರೇ
ಸಕರ್ಮಕ ಕ್ರಿಯಾಪದ

(ಮುಖ್ಯವಾಗಿ ವಾಹನದ ಬಣ್ಣವನ್ನು ಬದಲಿಸಲು) ಬಣ್ಣವನ್ನು ಮತ್ತೆ ತುಂತುರಿಸು; ಪುನಸ್ಸೇಚಿಸು; ಪುನಸ್ಸಿಂಚಿಸು.