See also 2resit
1resit ರೀಸಿಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ resat; ವರ್ತಮಾನ ಕೃದಂತ resitting).

(ಪರೀಕ್ಷೆಯಲ್ಲಿ ನಪಾಸಾದ ಮೇಲೆ) ಪರೀಕ್ಷೆಗೆ ಮತ್ತೆ ಕುಳಿತುಕೊ.

See also 1resit
2resit ರೀಸಿಟ್‍
ನಾಮವಾಚಕ
  1. (ಪರೀಕ್ಷೆಯಲ್ಲಿ ನಪಾಸಾದ ಮೇಲೆ) ಪರೀಕ್ಷೆಗೆ ಮತ್ತೆ ಕುಳಿತುಕೊಳ್ಳುವುದು.
  2. (ನಪಾಸಾದವರಿಗೆ ನಡೆಸುವ) ಮರುಪರೀಕ್ಷೆ.