See also 1resit
2resit ರೀಸಿಟ್‍
ನಾಮವಾಚಕ
  1. (ಪರೀಕ್ಷೆಯಲ್ಲಿ ನಪಾಸಾದ ಮೇಲೆ) ಪರೀಕ್ಷೆಗೆ ಮತ್ತೆ ಕುಳಿತುಕೊಳ್ಳುವುದು.
  2. (ನಪಾಸಾದವರಿಗೆ ನಡೆಸುವ) ಮರುಪರೀಕ್ಷೆ.