See also 2residentiary
1residentiary ರೆಸಿಡೆನ್ಷರಿ
ಗುಣವಾಚಕ

ಸ್ಥಾನಿಕ; ಸ್ಥಳದಲ್ಲೇ ಇರಬೇಕಾದ, ವಾಸಿಸಬೇಕಾದ: Cannon residentiary ಸ್ಥಾನಿಕ ಕ್ಯಾನನ್‍; ಸ್ಥಳದಲ್ಲೇ ವಾಸಮಾಡಬೇಕಾದ ಕ್ಯಾನನ್‍ ಪದವಿಯ ಪಾದ್ರಿ.

See also 1residentiary
2residentiary ರೆಸಿಡೆನ್ಷರಿ
ನಾಮವಾಚಕ
(ಬಹುವಚನ residentiaries).

ಸ್ಥಾನಿಕ ಪಾದ್ರಿ; ಚರ್ಚಿಗೆ ತಗುಲಿದ ನಿವಾಸದಲ್ಲೇ ವಾಸಿಸಬೇಕಾದ ಪಾದ್ರಿ.