See also 2residentiary
1residentiary ರೆಸಿಡೆನ್ಷರಿ
ಗುಣವಾಚಕ

ಸ್ಥಾನಿಕ; ಸ್ಥಳದಲ್ಲೇ ಇರಬೇಕಾದ, ವಾಸಿಸಬೇಕಾದ: Cannon residentiary ಸ್ಥಾನಿಕ ಕ್ಯಾನನ್‍; ಸ್ಥಳದಲ್ಲೇ ವಾಸಮಾಡಬೇಕಾದ ಕ್ಯಾನನ್‍ ಪದವಿಯ ಪಾದ್ರಿ.