See also 2reposal
1reposal ರಿಪೋಸಲ್‍
ನಾಮವಾಚಕ

ನಿಕ್ಷೇಪಣ; ಠೇವಣಿ, ನಿಧಿ ಮೊದಲಾದವನ್ನು ಒಬ್ಬನ ಯಾ ಯಾವುದೇ ಸಂಸ್ಥೆಯ ವಶದಲ್ಲಿ (ಸುರಕ್ಷಿತವಾಗಿ) ಇಡುವಿಕೆ.

See also 1reposal
2reposal ರಿಪೋಸಲ್‍
ನಾಮವಾಚಕ

ಒಬ್ಬನಲ್ಲಿ, ಒಂದರಲ್ಲಿ ನಂಬಿಕೆ ಮೊದಲಾದವನ್ನು ಇರಿಸುವುದು.