See also 2reposal
1reposal ರಿಪೋಸಲ್‍
ನಾಮವಾಚಕ

ನಿಕ್ಷೇಪಣ; ಠೇವಣಿ, ನಿಧಿ ಮೊದಲಾದವನ್ನು ಒಬ್ಬನ ಯಾ ಯಾವುದೇ ಸಂಸ್ಥೆಯ ವಶದಲ್ಲಿ (ಸುರಕ್ಷಿತವಾಗಿ) ಇಡುವಿಕೆ.