See also 2repaint
1repaint ರೀಪೇಂಟ್‍
ಸಕರ್ಮಕ ಕ್ರಿಯಾಪದ
  1. ಪುನಃ ಯಾ ಬೇರೆ ರೀತಿಯಲ್ಲಿ–ವರ್ಣಚಿತ್ರಣ ಮಾಡು, ವರ್ಣ ಚಿತ್ರ ಬರೆ.
  2. ಮತ್ತೆ ಯಾ ಬೇರೆ ರೀತಿಯಲ್ಲಿ–ಬಣ್ಣಬಳಿ ಲೇಪಿಸು.
  3. (ಯಾವುದರದೇ) ಬಣ್ಣವನ್ನು ಪೂರ್ವಸ್ಥಿತಿಗೆ, ಹಿಂದೆ ಇದ್ದ ರೂಪಕ್ಕೆ ತರು.
See also 1repaint
2repaint ರೀಪೇಂಟ್‍
ನಾಮವಾಚಕ
  1. ಪುನಃ ಬಣ್ಣ ಬಳಿಯುವುದು.
  2. ಪುನಃ ಬಣ್ಣ ಬಳಿದ ವಸ್ತು, ಮುಖ್ಯವಾಗಿ ಗಾಲ್‍ ಚೆಂಡು.