See also 2repaint
1repaint ರೀಪೇಂಟ್‍
ಸಕರ್ಮಕ ಕ್ರಿಯಾಪದ
  1. ಪುನಃ ಯಾ ಬೇರೆ ರೀತಿಯಲ್ಲಿ–ವರ್ಣಚಿತ್ರಣ ಮಾಡು, ವರ್ಣ ಚಿತ್ರ ಬರೆ.
  2. ಮತ್ತೆ ಯಾ ಬೇರೆ ರೀತಿಯಲ್ಲಿ–ಬಣ್ಣಬಳಿ ಲೇಪಿಸು.
  3. (ಯಾವುದರದೇ) ಬಣ್ಣವನ್ನು ಪೂರ್ವಸ್ಥಿತಿಗೆ, ಹಿಂದೆ ಇದ್ದ ರೂಪಕ್ಕೆ ತರು.