See also 2renegade
1renegade ರೆನಿಗೇಡ್‍
ನಾಮವಾಚಕ
  1. (ತನ್ನ ಮತಧರ್ಮವನ್ನು ತೊರೆದು ಅನ್ಯಧರ್ಮಕ್ಕೆ ಸೇರಿಕೊಂಡ) ಸ್ವಧರ್ಮತ್ಯಾಗಿ; ಧರ್ಮಭ್ರಷ್ಟ.
    1. (ಸ್ವ)ಪಕ್ಷತ್ಯಾಗಿ; ಪಕ್ಷದ್ರೋಹಿ.
    2. ತತ್ತ್ವಭ್ರಷ್ಟ; ತನ್ನ ತತ್ತ್ವಗಳನ್ನು ತೊರೆದವನು.
See also 1renegade
2renegade ರೆನಿಗೇಡ್‍
ಅಕರ್ಮಕ ಕ್ರಿಯಾಪದ
  1. ಸ್ವಧರ್ಮ ತ್ಯಾಗಿಯಾಗು; ಧರ್ಮಭ್ರಷ್ಟನಾಗು.
    1. (ಸ್ವ) ಪಕ್ಷತ್ಯಾಗಿಯಾಗು; ಪಕ್ಷದ್ರೋಹಿಯಾಗು.
    2. ತತ್ತ್ವಭ್ರಷ್ಟನಾಗು; ತನ್ನ ತತ್ತ್ವಗಳನ್ನು ತೊರೆ.