See also 1renegade
2renegade ರೆನಿಗೇಡ್‍
ಅಕರ್ಮಕ ಕ್ರಿಯಾಪದ
  1. ಸ್ವಧರ್ಮ ತ್ಯಾಗಿಯಾಗು; ಧರ್ಮಭ್ರಷ್ಟನಾಗು.
    1. (ಸ್ವ) ಪಕ್ಷತ್ಯಾಗಿಯಾಗು; ಪಕ್ಷದ್ರೋಹಿಯಾಗು.
    2. ತತ್ತ್ವಭ್ರಷ್ಟನಾಗು; ತನ್ನ ತತ್ತ್ವಗಳನ್ನು ತೊರೆ.