account rendered ಬೆಲೆಪಟ್ಟಿ ಸಲ್ಲಿಸಿದೆ; (ಸರಕುಗಳು ಮತ್ತು ಬೆಲೆಗಳ ಪಟ್ಟಿಯನ್ನು ಮತ್ತೆ ಕಳುಹಿಸುವುದನ್ನು ತಪ್ಪಿಸಲು ಬಳಸುವ ಮುದ್ರಿತ ಸೂತ್ರ) ಸರಕುಗಳ, ಬೆಲೆಗಳ ಪಟ್ಟಿಯನ್ನು ಆಗಲೇ ಒಪ್ಪಿಸಿದೆ (ಎಂಬ ಒಕ್ಕಣೆ).
(ಗೇಣಿದಾರನು ಜಮೀನ್ದಾರನಿಗೆ ಸಲ್ಲಿಸುತ್ತಿದ್ದ ಧನ, ಧಾನ್ಯ ಯಾ ಸೇವಾರೂಪದ) ಗೇಣಿ ಯಾ ಗುತ್ತಿಗೆ.