See also 2remount
1remount ರೀಮೌಂಟ್‍
ಸಕರ್ಮಕ ಕ್ರಿಯಾಪದ
  1. (ಬೆಟ್ಟ, ಕುದುರೆ, ಸೈಕಲ್‍, ಮೊದಲಾದ ವಾಹನವನ್ನು ಯಾ ಮೆಟ್ಟಿಲುಗಳನ್ನು) ಪುನಃ ಹತ್ತು.
  2. (ಪಟ ಮೊದಲಾದವಕ್ಕೆ) ಹೊಸ ಬೆನ್ನುರಟ್ಟನ್ನು ಹಾಕು.
  3. (ವ್ಯಕ್ತಿಗೆ) ಹೊಸ ಕುದುರೆ ಮೊದಲಾದವನ್ನು ಒದಗಿಸು.
See also 1remount
2remount ರೀಮೌಂಟ್‍
ನಾಮವಾಚಕ
  1. ಕುದುರೆ ಸವಾರನಿಗೆ (ಒದಗಿಸಿದ) ಹೊಸ ಕುದುರೆ.
  2. ಹೊಸ ಕುದುರೆಗಳ ಸರಬರಾಜು; ಪಡೆಗೆ ಹೊಸ ಕುದುರೆಗಳನ್ನು ಒದಗಿಸುವುದು.