See also 2remount
1remount ರೀಮೌಂಟ್‍
ಸಕರ್ಮಕ ಕ್ರಿಯಾಪದ
  1. (ಬೆಟ್ಟ, ಕುದುರೆ, ಸೈಕಲ್‍, ಮೊದಲಾದ ವಾಹನವನ್ನು ಯಾ ಮೆಟ್ಟಿಲುಗಳನ್ನು) ಪುನಃ ಹತ್ತು.
  2. (ಪಟ ಮೊದಲಾದವಕ್ಕೆ) ಹೊಸ ಬೆನ್ನುರಟ್ಟನ್ನು ಹಾಕು.
  3. (ವ್ಯಕ್ತಿಗೆ) ಹೊಸ ಕುದುರೆ ಮೊದಲಾದವನ್ನು ಒದಗಿಸು.