See also 2remark
1remark ರಿಮಾರ್ಕ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿ, ವಸ್ತು ಯಾ ಘಟನೆಯನ್ನು) ಗಮನಿಸು; ಲಕ್ಷ್ಯದಿಂದ ನೋಡು.
  2. ಟೀಕಿಸು; ಟೀಕೆಯ ರೂಪದಲ್ಲಿ ಹೇಳು ( ಅಕರ್ಮಕ ಕ್ರಿಯಾಪದ ಸಹ).
See also 1remark
2remark ರಿಮಾರ್ಕ್‍
ನಾಮವಾಚಕ
  1. ಗಮನ; ಲಕ್ಷ್ಯ;
    1. ಗಮನ; ಲಕ್ಷ್ಯ–ಕೊಟ್ಟು ನೋಡುವುದು.
    2. ಗಮನಿಸುವಿಕೆ; ಗಮನಕೊಡವಿಕೆ; ಲಕ್ಷ್ಯಕ್ಕೆ ತಗೆದುಕೊಳ್ಳುವುದು.
    3. ಟೀಕಿಸುವಷ್ಟು ಗಮನಿಸುವುದು: let it pass without remark ಅದಕ್ಕೇನೂ ಗಮನ ಕೊಡಬೇಕಾಗಿಲ್ಲ; ಟೀಕೆ, ಟಿಪ್ಪಣಿಯೂ ಇಲ್ಲದೆ ಅದು ಹಾಗೇ ಇದ್ದುಕೊಳ್ಳಲಿ.
  2. (ಹೇಳಿದ ಯಾ ಬರೆದ) ಟೀಕೆ; ಒಂದರ ಗುಣಾವಗುಣಗಳನ್ನು ಕುರಿತ ಮಾತು, ಹೇಳಿಕೆ: his remarks are often interesting ಆತನ ಟೀಕೆಗಳು ಹಲವೊಮ್ಮೆ ಸ್ವಾರಸ್ಯವಾಗಿರುತ್ತವೆ.