ನಾಮವಾಚಕ
- ಗಮನ; ಲಕ್ಷ್ಯ;
- ಗಮನ; ಲಕ್ಷ್ಯ–ಕೊಟ್ಟು ನೋಡುವುದು.
- ಗಮನಿಸುವಿಕೆ; ಗಮನಕೊಡವಿಕೆ; ಲಕ್ಷ್ಯಕ್ಕೆ ತಗೆದುಕೊಳ್ಳುವುದು.
- ಟೀಕಿಸುವಷ್ಟು ಗಮನಿಸುವುದು: let it pass without remark ಅದಕ್ಕೇನೂ ಗಮನ ಕೊಡಬೇಕಾಗಿಲ್ಲ; ಟೀಕೆ, ಟಿಪ್ಪಣಿಯೂ ಇಲ್ಲದೆ ಅದು ಹಾಗೇ ಇದ್ದುಕೊಳ್ಳಲಿ.
- (ಹೇಳಿದ ಯಾ ಬರೆದ) ಟೀಕೆ; ಒಂದರ ಗುಣಾವಗುಣಗಳನ್ನು ಕುರಿತ ಮಾತು, ಹೇಳಿಕೆ: his remarks are often interesting ಆತನ ಟೀಕೆಗಳು ಹಲವೊಮ್ಮೆ ಸ್ವಾರಸ್ಯವಾಗಿರುತ್ತವೆ.