See also 2religious
1religious ರಿಲಿಜಸ್‍
ಗುಣವಾಚಕ
  1. ಧರ್ಮಶ್ರದ್ಧೆಯುಳ್ಳ; ಧರ್ಮನಿಷ್ಠ; ಆಸ್ತಿಕ; ದೈವಭಕ್ತಿ, ದೈವಭೀತಿಗಳುಳ್ಳ.
  2. ಧಾರ್ಮಿಕ ಪಂಥಕ್ಕೆ, ಬಳಗಕ್ಕೆ ಸೇರಿದ.
  3. ಧಾರ್ಮಿಕ; ಧರ್ಮದ ಯಾ ಧರ್ಮಕ್ಕೆ ಸಂಬಂಧಿಸಿದ: a religious question ಧರ್ಮಕ್ಕೆ ಸಂಬಂಧಿಸಿದ ವಿಷಯ, ಪ್ರಶ್ನೆ.
  4. (ಯಾವುದೇ ವಿಷಯದಲ್ಲಿ) ಕರಾರುವಾಕ್ಕಾಗಿ ವರ್ತಿಸುವ; ಚಾಚೂ ತಪ್ಪದ: religious care ಕರಾರುವಾಕ್ಕಾದ ಜಾಗರೂಕತೆ.
See also 1religious
2religious ರಿಲಿಜಸ್‍
ನಾಮವಾಚಕ

(ಬಹುವಚನ ಅದೇ). ಧರ್ಮ ಶ್ರದ್ಧೆಯುಳ್ಳವರು; ಧರ್ಮನಿಷ್ಠರು.