1religious
ರಿಲಿಜಸ್
ಗುಣವಾಚಕ
- ಧರ್ಮಶ್ರದ್ಧೆಯುಳ್ಳ; ಧರ್ಮನಿಷ್ಠ; ಆಸ್ತಿಕ; ದೈವಭಕ್ತಿ, ದೈವಭೀತಿಗಳುಳ್ಳ.
- ಧಾರ್ಮಿಕ ಪಂಥಕ್ಕೆ, ಬಳಗಕ್ಕೆ ಸೇರಿದ.
- ಧಾರ್ಮಿಕ; ಧರ್ಮದ ಯಾ ಧರ್ಮಕ್ಕೆ ಸಂಬಂಧಿಸಿದ: a religious question ಧರ್ಮಕ್ಕೆ ಸಂಬಂಧಿಸಿದ ವಿಷಯ, ಪ್ರಶ್ನೆ.
- (ಯಾವುದೇ ವಿಷಯದಲ್ಲಿ) ಕರಾರುವಾಕ್ಕಾಗಿ ವರ್ತಿಸುವ; ಚಾಚೂ ತಪ್ಪದ: religious care ಕರಾರುವಾಕ್ಕಾದ ಜಾಗರೂಕತೆ.