See also 2rejoin
1rejoin ರೀಜಾಇನ್‍
ಅಕರ್ಮಕ ಕ್ರಿಯಾಪದ
  1. (ನ್ಯಾಯಶಾಸ್ತ್ರ) (ವಾದಿಯ ದೂರಿಗೆ ಉತ್ತರವಾಗಿ) ಪ್ರತಿವಾದಿಸು.
  2. ಪ್ರತ್ಯುತ್ತರ ಹೇಳು; ಮಾರುತ್ತರಕೊಡು.
ಸಕರ್ಮಕ ಕ್ರಿಯಾಪದ

(ಒಡನಾಡಿ ಮೊದಲಾದವರನ್ನು) ಮತ್ತೆ ಸೇರಿಕೊ.

See also 1rejoin
2rejoin ರೀಜಾಇನ್‍
ಸಕರ್ಮಕ ಕ್ರಿಯಾಪದ

(ವ್ಯಕ್ತಿಗಳನ್ನು ಯಾ ಯಂತ್ರ ಮೊದಲಾದವುಗಳ ಭಾಗಗಳನ್ನು) ಪುನಸ್ಸಂಯೋಜಿಸು; ಪುನಃ–ಸೇರಿಸು, ಕೂಡಿಸು; ಮತ್ತೆ ಒಂದಾಗಿಸು ( ಅಕರ್ಮಕ ಕ್ರಿಯಾಪದ ಸಹ).