See also 2rejoin
1rejoin ರೀಜಾಇನ್‍
ಅಕರ್ಮಕ ಕ್ರಿಯಾಪದ
  1. (ನ್ಯಾಯಶಾಸ್ತ್ರ) (ವಾದಿಯ ದೂರಿಗೆ ಉತ್ತರವಾಗಿ) ಪ್ರತಿವಾದಿಸು.
  2. ಪ್ರತ್ಯುತ್ತರ ಹೇಳು; ಮಾರುತ್ತರಕೊಡು.
ಸಕರ್ಮಕ ಕ್ರಿಯಾಪದ

(ಒಡನಾಡಿ ಮೊದಲಾದವರನ್ನು) ಮತ್ತೆ ಸೇರಿಕೊ.