See also 2regret
1regret ರಿಗ್ರೆಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ regretted; ವರ್ತಮಾನ ಕೃದಂತ
  1. (ಕಳೆದುಹೋದುದಕ್ಕಾಗಿ ಯಾ ಬಯಕೆ ಕೈಗೂಡದೆ ಹೋದುದಕ್ಕಾಗಿ) ಮರುಗು; ವಿಷಾದಿಸು; ವ್ಯಥೆಪಡು; ವ್ಯಸನಪಡು.
  2. (ಆಗಿಹೋದ, ನಡೆದುಹೋದ ಘಟನೆಗಾಗಿ) ಮರುಗು; ವ್ಯಥೆಪಡು; ವಿಷಾದಿಸು.
  3. (ಮಾಡಿದ ಕೃತ್ಯಕ್ಕಾಗಿ) ಮರುಗು; ವಿಷಾದಿಸು; ಸಂತಾಪಪಡು; ಪಶ್ಚಾತ್ತಾಪಡು.
  4. (ಯಾವುದನ್ನೇ ಹೇಳಲು) ವಿಷಾದಿಸು; (ಯಾವುದನ್ನೇ ಹೇಳಬೇಕಾಗಿ ಬಂದದ್ದಕ್ಕಾಗಿ) ವ್ಯಸನಪಡು.
See also 1regret
2regret ರಿಗ್ರೆಟ್‍
ನಾಮವಾಚಕ
  1. (ವ್ಯಕ್ತಿಯನ್ನು, ವಸ್ತುವನ್ನು ಕಳೆದುಕೊಂಡದ್ದಕ್ಕಾಗಿ ಆದ) ವಿಷಾದ; ವ್ಯಥೆ; ವ್ಯಸನ; ಸಂತಾಪ.
  2. (ಲೋಪದೋಷಗಳಿಗಾಗಿ) ಪಶ್ಚಾತ್ತಾಪ: he has no regrets ಅವನಿಗೆ ಯಾವ ಬಗೆಯ ಪಶ್ಚಾತ್ತಾಪವೂ ಇಲ್ಲ. express regret for (ಮುಖ್ಯವಾಗಿ ಮಾಡಿದ ತಪ್ಪಿಗಾಗಿ) ಕ್ಷಮೆ ಬೇಡು.
  3. (ಅನೇಕವೇಳೆ ಬಹುವಚನದಲ್ಲಿ) ಒಂದು ಘಟನೆಗಾಗಿ ವಿಷಾದ, ದುಃಖ, ಯಾ ಕೆಲಸ ಮಾಡಿಕೊಡಲು ಆಗದೆ ಇರುವುದು ಮೊದಲಾದವುಗಳಿಗಾಗಿ ವಿನಯವಾಗಿ ಯಾ ಔಪಚಾರಿಕವಾಗಿ ಹೇಳುವ ಮಾತು: refused with regrets ವಿಷಾದದಿಂದ ಆಗುವುದಿಲ್ಲವೆಂದು ಹೇಳಿದ.
ಪದಗುಚ್ಛ

give (or send) one’s regrets ಆಹ್ವಾನವನ್ನು ಔಪಚಾರಿಕವಾಗಿ ನಿರಾಕರಿಸು.