See also 2regret
1regret ರಿಗ್ರೆಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ regretted; ವರ್ತಮಾನ ಕೃದಂತ
  1. (ಕಳೆದುಹೋದುದಕ್ಕಾಗಿ ಯಾ ಬಯಕೆ ಕೈಗೂಡದೆ ಹೋದುದಕ್ಕಾಗಿ) ಮರುಗು; ವಿಷಾದಿಸು; ವ್ಯಥೆಪಡು; ವ್ಯಸನಪಡು.
  2. (ಆಗಿಹೋದ, ನಡೆದುಹೋದ ಘಟನೆಗಾಗಿ) ಮರುಗು; ವ್ಯಥೆಪಡು; ವಿಷಾದಿಸು.
  3. (ಮಾಡಿದ ಕೃತ್ಯಕ್ಕಾಗಿ) ಮರುಗು; ವಿಷಾದಿಸು; ಸಂತಾಪಪಡು; ಪಶ್ಚಾತ್ತಾಪಡು.
  4. (ಯಾವುದನ್ನೇ ಹೇಳಲು) ವಿಷಾದಿಸು; (ಯಾವುದನ್ನೇ ಹೇಳಬೇಕಾಗಿ ಬಂದದ್ದಕ್ಕಾಗಿ) ವ್ಯಸನಪಡು.