registry ರೆಜಿಸ್ಟ್ರಿ
ನಾಮವಾಚಕ
(ಬಹುವಚನ registries).
  1. = registration.
  2. ನೋಂದಣಿ ಕಚೇರಿ: married at a registry (ಧಾರ್ಮಿಕ ವಿಧಾನ ಬಿಟ್ಟು) ನೋಂದಣಿ ಕಚೇರಿಯಲ್ಲಿ ವಧೂವರರು ಸಹಿಮಾಡಿ ಮದುವೆಯಾದರು.
  3. (ವಿರಳ ಪ್ರಯೋಗ) ರೆಜಿಸ್ಟರು; ದಾಖಲೆಪುಸ್ತಕ; ನೋಂದಣಿ ಕಡತ.