registration ರೆಜಿಸ್ಟ್ರೇಷನ್‍
ನಾಮವಾಚಕ
  1. (ಕಾಗದಪತ್ರ ಮೊದಲಾದವನ್ನು) ರಿಜಿಸ್ಟರ್‍ ಮಾಡುವಿಕೆ; ಸುರಕ್ಷಿತವಾಗಿ ತಲುಪುವಂತೆ ರೆಜಿಸ್ಟರು ಮಾಡುವುದು, ಮಾಡಿಸುವುದು.
  2. (ಮುಖ್ಯವಾದ ವಿಷಯಗಳನ್ನು) ದಾಖಲೆಯಾಗಿ ಬರೆದಿಡುವುದು; ದಾಖಲಾತಿ.