See also 2refrain
1refrain ರಿಹ್ರೇನ್‍
ನಾಮವಾಚಕ
  1. (ಪದ್ಯಗಳ ಕೊನೆಯಲ್ಲಿ ಯಾ ಹಾಡಿನ ಚರಣಗಳ ಕೊನೆಯಲ್ಲಿ ಪುನರಾವರ್ತನವಾಗುತ್ತ ಹೋಗುವ) ಪಲ್ಲವಿ.
  2. ಪಲ್ಲವಿಯ ಜೊತೆಯ ಸಂಗೀತ.
  3. (ಮಾತುಕತೆಯಲ್ಲಿ, ಯಾವುದೇ ಬರೆಹದಲ್ಲಿ) ಮತ್ತೆಮತ್ತೆ ಬರುವ ಮಾತು, ಹೇಳಿಕೆ, ಉಕ್ತಿ; ಪಲ್ಲವಿ.
See also 1refrain
2refrain ರಿಹ್ರೇನ್‍
ಸಕರ್ಮಕ ಕ್ರಿಯಾಪದ

(ಕಣ್ಣಿರು, ತನ್ನ ಮನಸ್ಸು, ಉಸಿರು ಮೊದಲಾದವನ್ನು ಯಾ ತನ್ನನ್ನೇ) ತಡೆ, ತಡೆದುಕೊ; ಅಡಗಿಸು, ಅಡಗಿಸಿಕೊ; ಹಿಡಿ, ಹಿಡಿದಿಟ್ಟುಕೊ; ಸಂಯಮಗೊಳಿಸು, ಸಂಯಮಗೊಳಿಸಿಕೊ.

ಅಕರ್ಮಕ ಕ್ರಿಯಾಪದ

(ಯಾವುದೇ ಕಾರ್ಯವನ್ನು) ಮಾಡದಿರು; (ಯಾವುದೇ ಕೆಲಸದ) ಗೊಡವೆಗೆ ಹೋಗದಿರು; (ಯಾವುದೇ ಕಾರ್ಯದಿಂದ) ವಿಮುಖನಾಗಿರು: refrain from smoking ಧೂಮಪಾನ ಮಾಡದಿರು.