See also 2refractory
1refractory ರಿಹ್ರಾಕ್ಟರಿ
ಗುಣವಾಚಕ
  1. ಹಠಮಾರಿಯಾದ; ಮೊಂಡುತನದ; ಹತೋಟಿಗೆ ಬಾರದ; ಅಂಕೆಗೊಳಪಡದ; ಅಗಡುಸ್ವಭಾವದ; ಎದುರುಬೀಳುವ; ತಿರುಗಿಬೀಳುವ; ಮೇಲೆ ಹಾಯುವ.
  2. (ರೋಗ, ಗಾಯ ಮೊದಲಾದವುಗಳ ವಿಷಯದಲ್ಲಿ) ಚಿಕಿತ್ಸೆಗೆ ಸಗ್ಗದ, ಜಗ್ಗದ.
  3. (ಲೋಹಾದಿ ವಸ್ತುಗಳ ವಿಷಯದಲ್ಲಿ)
    1. ಬಳಸಲು ಕಷ್ಟವಾದ; ಹಿಡಿತಕ್ಕೆ ಬಾರದ.
    2. ಕರಗಿಸುವುದು, ಬೆಸೆಯುವುದೇ ಮೊದಲಾದ ಕ್ರಿಯೆಗಳಿಗೆ ಕಷ್ಟಸಾಧ್ಯವಾದ.
  4. (ವ್ಯಕ್ತಿಯ ವಿಷಯದಲ್ಲಿ) ಸೋಂಕಿಗೆ ಪ್ರತಿರೋಧ ಇರುವ.
See also 1refractory
2refractory ರಿಹ್ರಾಕ್ಟರಿ
ನಾಮವಾಚಕ
(ಬಹುವಚನ refractories).

(ಕಾವು, ಕರಗಿಸುವುದು ಮೊದಲಾದವುಗಳಿಗೆ ಕಷ್ಟವಾದ) ಅಗಡುವಸ್ತು.