1refractory
ಗುಣವಾಚಕ
- ಹಠಮಾರಿಯಾದ; ಮೊಂಡುತನದ; ಹತೋಟಿಗೆ ಬಾರದ; ಅಂಕೆಗೊಳಪಡದ; ಅಗಡುಸ್ವಭಾವದ; ಎದುರುಬೀಳುವ; ತಿರುಗಿಬೀಳುವ; ಮೇಲೆ ಹಾಯುವ.
- (ರೋಗ, ಗಾಯ ಮೊದಲಾದವುಗಳ ವಿಷಯದಲ್ಲಿ) ಚಿಕಿತ್ಸೆಗೆ ಸಗ್ಗದ, ಜಗ್ಗದ.
- (ಲೋಹಾದಿ ವಸ್ತುಗಳ ವಿಷಯದಲ್ಲಿ)
- ಬಳಸಲು ಕಷ್ಟವಾದ; ಹಿಡಿತಕ್ಕೆ ಬಾರದ.
- ಕರಗಿಸುವುದು, ಬೆಸೆಯುವುದೇ ಮೊದಲಾದ ಕ್ರಿಯೆಗಳಿಗೆ ಕಷ್ಟಸಾಧ್ಯವಾದ.
- (ವ್ಯಕ್ತಿಯ ವಿಷಯದಲ್ಲಿ) ಸೋಂಕಿಗೆ ಪ್ರತಿರೋಧ ಇರುವ.