referendary ರೆಹರಂಡರಿ
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ವಿರಳ ಪ್ರಯೋಗ)

  1. = 1referee.
  2. (ಯಾವುದೇ ನಿಯೋಗಕ್ಕೆ ಸೇರಿದ ನಿರ್ಣಯಕಾರ.
  3. ವರದಿ ಬರೆಯುವ ಯಾ ಕಾಗದ ಪತ್ರಗಳನ್ನು ಪರಿಷ್ಕರಿಸುವ ಅಧಿಕಾರಿ.)