See also 2referee
1referee ರೆಹರೀ
ನಾಮವಾಚಕ
  1. (ವ್ಯಾಜ್ಯವನ್ನು ತೀರ್ಮಾನಿಸಲು ಉಭಯಕಕ್ಷಿಗಳಿಂದಲೂ ಆಯ್ಕೆಯಾದ ಯಾ ಮಾನಿತನಾದ) ಮಧ್ಯಸ್ಥಗಾರ; ತೀರ್ಪುಗಾರ; ನಿರ್ಣಯಕಾರ.
  2. (ಮುಖ್ಯವಾಗಿ ಹುಟ್‍ಬಾಲ್‍ ಯಾ ಬಾಕ್ಸಿಂಗ್‍ನಲ್ಲಿ) ತೀರ್ಪುಗಾರ; ರೆಹರಿ.
  3. ಪ್ರಮಾಣದಾರ; ಭರವಸೆದಾರ; ನೌಕರಿ ಮೊದಲಾದವುಗಳಿಗೆ ಅರ್ಜಿ ಹಾಕಿಕೊಂಡ ಅಭ್ಯರ್ಥಿಯ ಶೀಲದ ಬಗ್ಗೆ ಭರವಸೆ ಕೊಡಲು, ಪ್ರಮಾಣ ಮಾಡಲು ಇಚ್ಛಿಸುವ ವ್ಯಕ್ತಿ.
ಪದಗುಚ್ಛ

Official Referee (ವಿಚಾರಣೆ ಮಾಡಿ ವರದಿ ಒಪ್ಪಿಸಲು, ಯಾ ಉಭಯಕಕ್ಷಿಗಳೂ ಒಪ್ಪಿದಲ್ಲಿ ವ್ಯಾಜ್ಯವನ್ನು ವಿಚಾರಣೆ ಮಾಡಲು ನೇಮಕಗೊಂಡ ಸರ್ವೋಚ್ಚ ನ್ಯಾಯಾಲಯದ) ಅಧಿಕೃತ ತೀರ್ಪುಗಾರ.