See also 2redress
1redress ರಿಡ್ರೆಸ್‍
ಸಕರ್ಮಕ ಕ್ರಿಯಾಪದ
  1. ನೇರ್ಪಡಿಸು; ಪುನಃ ಸರಿಯಾದ ಸ್ಥಿತಿಗೆ ತರು: redress the balance ಜಾತಾ ಬಾಕಿಗಳನ್ನು ನೇರ್ಪಡಿಸು.
  2. (ಸಂಕಟ, ಅನ್ಯಾಯ ಮೊದಲಾದವನ್ನು) ಪರಿಹರಿಸು; ನಿವಾರಣೆ ಮಾಡು.
  3. (ಅನ್ಯಾಯವನ್ನು) ಸರಿಪಡಿಸು.
  4. (ನಷ್ಟವನ್ನು) ಪರಿಹರಿಸು; ತುಂಬಿಕೊಡು.
  5. (ಯಾವುದೇ ವಸ್ತುವಿನ ದುರುಪಯೋಗವನ್ನು) ತಪ್ಪಿಸು.
See also 1redress
2redress ರಿಡ್ರೆಸ್‍
ನಾಮವಾಚಕ
  1. ಅನ್ಯಾಯದ ಸರಿಪಡಿಸುವಿಕೆ, ನೇರ್ಪು(ಗೊಳಿಸುವಿಕೆ).
  2. (ಗೋಳು, ಸಂಕಟ ಮೊದಲಾದವುಗಳ ) ನಿವಾರಣೆ.