1redress
ರಿಡ್ರೆಸ್
ಸಕರ್ಮಕ ಕ್ರಿಯಾಪದ
- ನೇರ್ಪಡಿಸು; ಪುನಃ ಸರಿಯಾದ ಸ್ಥಿತಿಗೆ ತರು: redress the balance ಜಾತಾ ಬಾಕಿಗಳನ್ನು ನೇರ್ಪಡಿಸು.
- (ಸಂಕಟ, ಅನ್ಯಾಯ ಮೊದಲಾದವನ್ನು) ಪರಿಹರಿಸು; ನಿವಾರಣೆ ಮಾಡು.
- (ಅನ್ಯಾಯವನ್ನು) ಸರಿಪಡಿಸು.
- (ನಷ್ಟವನ್ನು) ಪರಿಹರಿಸು; ತುಂಬಿಕೊಡು.
- (ಯಾವುದೇ ವಸ್ತುವಿನ ದುರುಪಯೋಗವನ್ನು) ತಪ್ಪಿಸು.