See also 2reclaim
1reclaim ರಿಕ್ಲೇಮ್‍
ಸಕರ್ಮಕ ಕ್ರಿಯಾಪದ
  1. (ಒಬ್ಬನನ್ನು ದುರ್ವ್ಯಸನ, ದುರಾಭ್ಯಾಸ, ತಪ್ಪಿತ, ಕ್ರೌರ್ಯ ಮೊದಲಾದವನ್ನು ಬಿಡಿಸಿ) ಸನ್ಮಾರ್ಗಕ್ಕೆ ತರು; ಮೇಲಕ್ಕೆತ್ತು; ಉದ್ಧರಿಸು.
  2. (ಅನಾಗರಿಕ ಸ್ಥಿತಿ ತಪ್ಪಿಸಿ)ಸುಧಾರಿಸು; ನಾಗರಿಕಗೊಳಿಸು.
  3. (ಪಾಳುಸ್ಥಿತಿ ಮೊದಲಾದವುಗಳಿಂದ, ಮುಖ್ಯವಾಗಿ ನೀರಿನಲ್ಲಿ ಮುಳುಗಡೆಯಾಗಿರುವುದರಿಂದ ಭೂಮಿಯನ್ನು)
    1. ಸಾಗುವಳಿಗೆ ತರು; ಕೃಷಿಯೋಗ್ಯವಾಗಿಸು.
    2. (ವಸತಿ ಮೊದಲಾದ ಇತರ) ಉಪಯೋಗಕ್ಕೆ ತರು.
  4. ಪ್ರತಿಯಾಗಿ, ಬದಲಿಗೆ ಯಾ ರಿಯಾಯಿತಿಯಾಗಿ – ಕೇಳು.
  5. (ತೆರಿಗೆ, ಬಾಡಿಗೆ, ಕೈತಪ್ಪಿಹೋದ ಆಸ್ತಿ ಮೊದಲಾದವುಗಳ)
    1. ವಾಪಸಾತಿ ಕೇಳು; ವಾಪಸು ಮಾಡುವಂತೆ ಕೇಳು.
    2. ಪುನರ್ವಶಮಾಡಿಕೊ; ಮತ್ತೆ ಸ್ವಾಧೀನಕ್ಕೆ ತೆಗೆದುಕೊ.
  6. (ತ್ಯಾಜ್ಯವಸ್ತುಗಳಿಂದ ಯಾ ಉಪೋತ್ಪನ್ನಗಳಿಂದ) ಪಡೆದುಕೊ; (ಅವನ್ನು) ಮತ್ತೆ ಬಳಸಿ, ಉಪಯೋಗಿಸಿ ಪಡೆದುಕೊ.
ಅಕರ್ಮಕ ಕ್ರಿಯಾಪದ

(ಪ್ರಾಚೀನ ಪ್ರಯೋಗ) ಆಕ್ಷೇಪ ಹೂಡು; ಪ್ರತಿಭಟನೆ ತೋರು; ವಿರೋಧಿಸು.

See also 1reclaim
2reclaim ರಿಕ್ಲೇಮ್‍
ನಾಮವಾಚಕ

ಉದ್ಧಾರ; ಉದ್ಧರಣ; ಸನ್ಮಾರ್ಗಕ್ಕೆ ತರುವಿಕೆ.

ಪದಗುಚ್ಛ

beyond (or past) reclaim ಉದಾರಾತೀತ; ಉದ್ಧರಣಕ್ಕೆ ಮೀರಿದ; ಸನ್ಮಾರ್ಗಕ್ಕೆ ತರಲು ಶಕ್ಯವಲ್ಲದ, ಸಾಧ್ಯವಾಗಿರದ.