Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
reclaim
1
reclaim
ರಿಕ್ಲೇಮ್
ಸಕರ್ಮಕ ಕ್ರಿಯಾಪದ
(ಒಬ್ಬನನ್ನು ದುರ್ವ್ಯಸನ, ದುರಾಭ್ಯಾಸ, ತಪ್ಪಿತ, ಕ್ರೌರ್ಯ ಮೊದಲಾದವನ್ನು ಬಿಡಿಸಿ) ಸನ್ಮಾರ್ಗಕ್ಕೆ ತರು; ಮೇಲಕ್ಕೆತ್ತು; ಉದ್ಧರಿಸು.
(ಅನಾಗರಿಕ ಸ್ಥಿತಿ ತಪ್ಪಿಸಿ)ಸುಧಾರಿಸು; ನಾಗರಿಕಗೊಳಿಸು.
(ಪಾಳುಸ್ಥಿತಿ ಮೊದಲಾದವುಗಳಿಂದ, ಮುಖ್ಯವಾಗಿ ನೀರಿನಲ್ಲಿ ಮುಳುಗಡೆಯಾಗಿರುವುದರಿಂದ ಭೂಮಿಯನ್ನು)
ಸಾಗುವಳಿಗೆ ತರು; ಕೃಷಿಯೋಗ್ಯವಾಗಿಸು.
(ವಸತಿ ಮೊದಲಾದ ಇತರ) ಉಪಯೋಗಕ್ಕೆ ತರು.
ಪ್ರತಿಯಾಗಿ, ಬದಲಿಗೆ ಯಾ ರಿಯಾಯಿತಿಯಾಗಿ – ಕೇಳು.
(ತೆರಿಗೆ, ಬಾಡಿಗೆ, ಕೈತಪ್ಪಿಹೋದ ಆಸ್ತಿ ಮೊದಲಾದವುಗಳ)
ವಾಪಸಾತಿ ಕೇಳು; ವಾಪಸು ಮಾಡುವಂತೆ ಕೇಳು.
ಪುನರ್ವಶಮಾಡಿಕೊ; ಮತ್ತೆ ಸ್ವಾಧೀನಕ್ಕೆ ತೆಗೆದುಕೊ.
(ತ್ಯಾಜ್ಯವಸ್ತುಗಳಿಂದ ಯಾ ಉಪೋತ್ಪನ್ನಗಳಿಂದ) ಪಡೆದುಕೊ; (ಅವನ್ನು) ಮತ್ತೆ ಬಳಸಿ, ಉಪಯೋಗಿಸಿ ಪಡೆದುಕೊ.
ಅಕರ್ಮಕ ಕ್ರಿಯಾಪದ
(ಪ್ರಾಚೀನ ಪ್ರಯೋಗ) ಆಕ್ಷೇಪ ಹೂಡು; ಪ್ರತಿಭಟನೆ ತೋರು; ವಿರೋಧಿಸು.