See also 2recitative
1recitative ರೆಸಿಟಟೀವ್‍
ಗುಣವಾಚಕ
  1. ಕಥನದ ಯಾ ಕಥನರೂಪದ.
  2. ವಾಚನದ ಯಾ ಪಠನದ.
See also 1recitative
2recitative ರೆಸಿಟಟೀವ್‍
ನಾಮವಾಚಕ
  1. (ಸಂಗೀತ ಕೃತಿಯಲ್ಲೂ ಗೀತನಾಟಕದಲ್ಲೂ ಬರುವ ಕಥನ ಹಾಗೂ ಸಂವಾದ ಭಾಗದ) ಗಾಯನರೂಪದ ವಾಚನ, ಭಾಷಣ.
  2. ಗಾಯನ ಪಾಠ; ಗಾಯನ ಭಾಷಣದ ಸಾಹಿತ್ಯಭಾಗ.