See also 1recitative
2recitative ರೆಸಿಟಟೀವ್‍
ನಾಮವಾಚಕ
  1. (ಸಂಗೀತ ಕೃತಿಯಲ್ಲೂ ಗೀತನಾಟಕದಲ್ಲೂ ಬರುವ ಕಥನ ಹಾಗೂ ಸಂವಾದ ಭಾಗದ) ಗಾಯನರೂಪದ ವಾಚನ, ಭಾಷಣ.
  2. ಗಾಯನ ಪಾಠ; ಗಾಯನ ಭಾಷಣದ ಸಾಹಿತ್ಯಭಾಗ.