See also 2recipient
1recipient ರಿಸಿಪಿಅಂಟ್‍
ಗುಣವಾಚಕ

ಗ್ರಾಹಿ:

  1. ಗ್ರಾಹಕ; ಪಡೆದುಕೊಳ್ಳುವ ಯಾ ಪಡೆದುಕೊಳ್ಳಲು ಶಕ್ತನಾದ.
  2. ಗ್ರಹಿಸುವ ಯಾ ಗ್ರಹಿಸಲು ಸಮರ್ಥನಾದ.
See also 1recipient
2recipient ರಿಸಿಪಿಅಂಟ್‍
ನಾಮವಾಚಕ

ಗ್ರಾಹಿ; ಗ್ರಾಹಕ; ಪಡೆದುಕೊಳ್ಳವವನು ಯಾ ಪಡೆದುಕೊಳ್ಳುವ ಸಾಮರ್ಥ್ಯವುಳ್ಳವನು.