See also 2recipient
1recipient ರಿಸಿಪಿಅಂಟ್‍
ಗುಣವಾಚಕ

ಗ್ರಾಹಿ:

  1. ಗ್ರಾಹಕ; ಪಡೆದುಕೊಳ್ಳುವ ಯಾ ಪಡೆದುಕೊಳ್ಳಲು ಶಕ್ತನಾದ.
  2. ಗ್ರಹಿಸುವ ಯಾ ಗ್ರಹಿಸಲು ಸಮರ್ಥನಾದ.