See also 2recent
1recent ರೀಸಂಟ್‍
ಗುಣವಾಚಕ
  1. ಬಹಳ ಹಿಂದಿನದಲ್ಲದ; ಬಹಳ ಕಾಲ ಆಗಿಲ್ಲದ; ಇತ್ತೀಚಿನ; ಈಚಿನ; ಇತ್ತೀಚೆಗೆ ಇದ್ದ ಯಾ ನಡೆದ: recent events ಇತ್ತೀಚಿನ ಘಟನೆಗಳು. in recent years ಈಚಿನ ವರ್ಷಗಳಲ್ಲಿ.
  2. ಸ್ಥಾಪಿತವಾಗಿ ಬಹುಕಾಲ ಆಗಿಲ್ಲದ; ಇತ್ತೀಚೆಗೆ ಸ್ಥಾಪಿತವಾದ ಯಾ ಪ್ರಾರಂಭವಾದ; ಹೊಸದಾಗಿ ಆರಂಭಿಸಿದ; ನೂತನ: recent establishment ನೂತನ ಸ್ಥಾಪನೆ.
  3. (Recent) (ಭೂವಿಜ್ಞಾನ) = $^2$Holocene.
See also 1recent
2recent ರೀಸಂಟ್‍
ನಾಮವಾಚಕ