See also 2Holocene
1Holocene ಹಾಲಸೀನ್‍
ನಾಮವಾಚಕ

ಹಾಲಸೀನ್‍ ಭೂವೈಜ್ಞಾನಿಕ ಇತಿಹಾಸದಲ್ಲಿ ಚತುರ್ಥಕ ಅವಧಿಯಲ್ಲಿ ಪ್ಲೈಸ್ಟೊಸೀನ್‍ ಕಲ್ಪದ ತರುವಾಯ ನಡೆಯುತ್ತಿರುವ, ಹದಾಕಾರದ ಸಸ್ತನಿಗಳು ಅಳಿದುಹೋಗಿ ಮಾನವಕುಲ ಅಭಿದ್ಧಿ ಹೊಂದಿ ಮಾನವನ ಕೈವಾಡ ಕಾಣಬರುತ್ತಿರುವ ತೀರ ಇತ್ತೀಚಿನ ಕಲ್ಪ ಯಾ ಕಾಲಾವಧಿ.