See also 2recalcitrant
1recalcitrant ರಿಕ್ಯಾಲ್ಸಿಟ್ರಂಟ್‍
ಗುಣವಾಚಕ

(ನಿಯಮಗಳು ಮೊದಲಾದವುಗಳಿಗೆ)

  1. ಮೊಂಡುತನದಿಂದ – ಅವಿಧೇಯತೆ ತೋರಿಸುವ, ಮಣಿಯದ, ಧಿಕ್ಕರಿಸುವ.
  2. ಆಕ್ಷೇಪಿಸುವ; ಪ್ರತಿಭಟಿಸುವ.
See also 1recalcitrant
2recalcitrant ರಿಕ್ಯಾಲ್ಸಿಟ್ರಂಟ್‍
ನಾಮವಾಚಕ

(ನಿಯಮ ಮೊದಲಾದವುಗಳಿಗೆ) ಅವಿಧೇಯನಾದ ಯಾ (ಅವನ್ನು) ಆಕ್ಷೇಪಿಸುವ ವ್ಯಕ್ತಿ.