See also 2recalcitrant
1recalcitrant ರಿಕ್ಯಾಲ್ಸಿಟ್ರಂಟ್‍
ಗುಣವಾಚಕ

(ನಿಯಮಗಳು ಮೊದಲಾದವುಗಳಿಗೆ)

  1. ಮೊಂಡುತನದಿಂದ – ಅವಿಧೇಯತೆ ತೋರಿಸುವ, ಮಣಿಯದ, ಧಿಕ್ಕರಿಸುವ.
  2. ಆಕ್ಷೇಪಿಸುವ; ಪ್ರತಿಭಟಿಸುವ.