Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
rating
1
rating
ನಾಮವಾಚಕ
ಬೆಲೆಯನ್ನು – ಕಟ್ಟುವುದು ಯಾ ಅಂದಾಜುಮಾಡುವುದು; ಯೋಗ್ಯತೆಯನ್ನು ನಿರ್ಣಯಿಸುವುದು.
(ಚಲಾವಣೆಯ ಮಾನಕ್ಕೆ ತಕ್ಕಂತೆ ನಾಣ್ಯದ ಬೆಲೆಯನ್ನು) ನಿರ್ಧರಿಸುವುದು; ನಿಗದಿಮಾಡುವುದು.
ಸ್ಥಳೀಯ ಕಂದಾಯದ ಮೊತ್ತ; ಪೌರಸಭೆಯ ನಿಗದಿಮಾಡಿರುವ ದರದ ಮೇರೆಗೆ ವಿಧಿಸಿದ ತೆರಿಗೆ.
(ಬ್ರಿಟಿಷ್ ಪ್ರಯೋಗ)
ಹಡಗಿನ ನೌಕರರ ದರ್ಜೆ ಯಾ ಹುದ್ದೆ.
ಸನ್ನದಿಲ್ಲದ ನೌಕಾಧಿಕಾರಿ, ಹಡಗಿನ ಅಧಿಕಾರಿ.
ನೌಕಾ ನೌಕರವರ್ಗ; ಹಡಗಿನ ನೌಕರರ ಒಂದು ಇಡೀ ವರ್ಗ.
(ತೂಕದ ಆಧಾರದಿಂದ ನಿರ್ಣಯಿಸಿದ) ರೇಸಿನ, ಪಂದ್ಯದ ಹಡಗುಗಳ ಯಾವುದೇ ವರ್ಗ.
ರೇಟಿಂಗ್:
ಅರ್ಹತೆ; ಸಾಲ ಮೊದಲಾದವುಗಳನ್ನು ಕೊಡಲು ಇರಬೇಕಾದ ಒಬ್ಬ ವ್ಯಕ್ತಿಯ ಸ್ಥಾನಮಾನ.
(ವೀಕ್ಷಕರ ಅಂದಾಜು ಸಂಖ್ಯೆಯ ಆಧಾರದ ಮೇಲೆ ನಿರ್ಧರಿಸುವ, ಪ್ರಸಾರ ಮಾಡಿದ ಒಂದು ಕಾರ್ಯಕ್ರಮದ) ಸಾಪೇಕ್ಷ ಜನಪ್ರಿಯತೆ ಯಾ ಜನಪ್ರಿಯತೆಯ ಅಂದಾಜು.
See also
1
rating
2
rating
ರೇಟಿಂಗ್
ನಾಮವಾಚಕ
(ಕೋಪದಿಂದ ಮಾಡಿದ) ಛೀಮಾರಿ; ನಿಂದೆ.