See also 2rating
1rating
ನಾಮವಾಚಕ
  1. ಬೆಲೆಯನ್ನು – ಕಟ್ಟುವುದು ಯಾ ಅಂದಾಜುಮಾಡುವುದು; ಯೋಗ್ಯತೆಯನ್ನು ನಿರ್ಣಯಿಸುವುದು.
  2. (ಚಲಾವಣೆಯ ಮಾನಕ್ಕೆ ತಕ್ಕಂತೆ ನಾಣ್ಯದ ಬೆಲೆಯನ್ನು) ನಿರ್ಧರಿಸುವುದು; ನಿಗದಿಮಾಡುವುದು.
  3. ಸ್ಥಳೀಯ ಕಂದಾಯದ ಮೊತ್ತ; ಪೌರಸಭೆಯ ನಿಗದಿಮಾಡಿರುವ ದರದ ಮೇರೆಗೆ ವಿಧಿಸಿದ ತೆರಿಗೆ.
  4. (ಬ್ರಿಟಿಷ್‍ ಪ್ರಯೋಗ)
    1. ಹಡಗಿನ ನೌಕರರ ದರ್ಜೆ ಯಾ ಹುದ್ದೆ.
    2. ಸನ್ನದಿಲ್ಲದ ನೌಕಾಧಿಕಾರಿ, ಹಡಗಿನ ಅಧಿಕಾರಿ.
    3. ನೌಕಾ ನೌಕರವರ್ಗ; ಹಡಗಿನ ನೌಕರರ ಒಂದು ಇಡೀ ವರ್ಗ.
    4. (ತೂಕದ ಆಧಾರದಿಂದ ನಿರ್ಣಯಿಸಿದ) ರೇಸಿನ, ಪಂದ್ಯದ ಹಡಗುಗಳ ಯಾವುದೇ ವರ್ಗ.
  5. ರೇಟಿಂಗ್‍:
    1. ಅರ್ಹತೆ; ಸಾಲ ಮೊದಲಾದವುಗಳನ್ನು ಕೊಡಲು ಇರಬೇಕಾದ ಒಬ್ಬ ವ್ಯಕ್ತಿಯ ಸ್ಥಾನಮಾನ.
    2. (ವೀಕ್ಷಕರ ಅಂದಾಜು ಸಂಖ್ಯೆಯ ಆಧಾರದ ಮೇಲೆ ನಿರ್ಧರಿಸುವ, ಪ್ರಸಾರ ಮಾಡಿದ ಒಂದು ಕಾರ್ಯಕ್ರಮದ) ಸಾಪೇಕ್ಷ ಜನಪ್ರಿಯತೆ ಯಾ ಜನಪ್ರಿಯತೆಯ ಅಂದಾಜು.