See also 2rare
1rare ರೇರ್‍
ಗುಣವಾಚಕ
( ತರರೂಪ rarer, ತಮರೂಪ rarest).
  1. ಒತ್ತಾಗಿಲ್ಲದ; ಸಾಂದ್ರವಾಗಿಲ್ಲದ; ಅಸಾಂದ್ರ; ವಿರಳ: the rare atmosphere of the mountain tops ಪರ್ವತಾಗ್ರಗಳ ವಿರಳ ವಾತಾವರಣ.
  2. ಅಪೂರ್ವ; ದುರ್ಲಭ; ಅರಿದು; ಅಪರೂಪ; ತೀರ ವಿರಳವಾಗಿ ದೊರೆಯುವ ಯಾ ನಡೆಯುವ.
  3. ಅಪೂರ್ವ; ಅಸಾಮಾನ್ಯ; ಅಸಾಧಾರಣ; ಬಹಳ ಉತ್ಕೃಷ್ಟವಾದ: rare device ಅಪೂರ್ವ ಮಾದರಿ, ನಮೂನೆ.
  4. ತೀರ ವಿನೋದಕರ; ವಿನೋದಮಯ: I had rare fun with him for a while ಅವನೊಡನೆ ಬಹಳ ವಿನೋದವಾಗಿ ಸ್ವಲ್ಪ ಕಾಲ ಕಳೆದೆ.
See also 1rare
2rare ರೇರ್‍
ಗುಣವಾಚಕ
( ತರರೂಪ rarer, ತಮರೂಪ rarest).

(ಮಾಂಸದ ವಿಷಯದಲ್ಲಿ) ಅರೆ ಬೇಯಿಸಿದ.