1rare
ರೇರ್
ಗುಣವಾಚಕ
( ತರರೂಪ rarer, ತಮರೂಪ rarest).
- ಒತ್ತಾಗಿಲ್ಲದ; ಸಾಂದ್ರವಾಗಿಲ್ಲದ; ಅಸಾಂದ್ರ; ವಿರಳ: the rare atmosphere of the mountain tops ಪರ್ವತಾಗ್ರಗಳ ವಿರಳ ವಾತಾವರಣ.
- ಅಪೂರ್ವ; ದುರ್ಲಭ; ಅರಿದು; ಅಪರೂಪ; ತೀರ ವಿರಳವಾಗಿ ದೊರೆಯುವ ಯಾ ನಡೆಯುವ.
- ಅಪೂರ್ವ; ಅಸಾಮಾನ್ಯ; ಅಸಾಧಾರಣ; ಬಹಳ ಉತ್ಕೃಷ್ಟವಾದ: rare device ಅಪೂರ್ವ ಮಾದರಿ, ನಮೂನೆ.
- ತೀರ ವಿನೋದಕರ; ವಿನೋದಮಯ: I had rare fun with him for a while ಅವನೊಡನೆ ಬಹಳ ವಿನೋದವಾಗಿ ಸ್ವಲ್ಪ ಕಾಲ ಕಳೆದೆ.