See also 2raptorial
1raptorial ರ್ಯಾಪ್ಟೋರಿಅಲ್‍
ಗುಣವಾಚಕ

(ಪಕ್ಷಿ ಯಾ ಪ್ರಾಣಿಯ ವಿಷಯದಲ್ಲಿ) ಹಿಂಸ್ರಕ; ಇತರ ಪ್ರಾಣಿ ಮೊದಲಾದವನ್ನು ಹಿಡಿದುಕೊಳ್ಳಲು ತಕ್ಕುದಾದ.

See also 1raptorial
2raptorial ರ್ಯಾಪ್ಟೋರಿಅಲ್‍
ನಾಮವಾಚಕ
  1. = raptor.
  2. ಹಿಂಸ್ರಕ ಪ್ರಾಣಿ.