raptor ರ್ಯಾಪ್ಟರ್‍
ನಾಮವಾಚಕ

ಹಿಂಸ್ರ ಪಕ್ಷಿ; ಇತರ ಪ್ರಾಣಿಪಕ್ಷಿಗಳನ್ನು ಬೇಟೆಯಾಡಿ ತಿನ್ನುವ ಹಕ್ಕಿ, ಉದಾಹರಣೆಗೆ ಗೂಬೆ, ಗಿಡುಗ ಮೊದಲಾದವು.